ಪಠ್ಯದಲ್ಲಿ ಸುಗಮ ಸಂಗೀತ ಅಳವಡಿಸಲಿ: ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಆಗ್ರಹಕನ್ನಡ ಸಾರಸ್ವತ ಲೋಕದ ಅನ್ಯಘ್ನ ರತ್ನಗಳಾದ ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ, ಪು.ತಿ.ನ, ಬೇಂದ್ರೆಯಂತಹ ಕವಿಗಳ ಕೊಡುಗೆ ಅನನ್ಯವಾಗಿದೆ. ಇವರ ಗೀತೆಗೆ ಪಿ.ಕಾಳಿಂಗರಾಯ, ಸಿ.ಎಸ್.ಅಶ್ವಥ್, ಮೈಸೂರು ಅನಂತಸ್ವಾಮಿಯಂತಹ ಗಾಯಕರು ಧ್ವನಿಯಾಗಿ ಗಟ್ಟಿಗೊಳಿಸಿದ್ದಾರೆ.