ನಬಾರ್ಡ್‌ನಿಂದ ರೈತರಿಗೆ ಸಾಲ ಕಡಿತ: ರೈತ ವಿರೋಧಿ ನೀತಿಗೆ ಖಂಡನೆನಬಾರ್ಡ್ ಕಳೆದ ವರ್ಷ ರಾಜ್ಯಕ್ಕೆ 5,600 ಕೋಟಿ ರು. ಆರ್ಥಿಕ ನೆರವು ನೀಡಿತು. ಈ ವರ್ಷ ಕೇವಲ 2,340 ಕೋಟಿ ರು. ಮಾತ್ರ ನೀಡಿದೆ. ಇದರಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ನೀಡುತ್ತಿದ್ದ ಅಲ್ಪಾವಧಿ ಸಾಲಕ್ಕೆ ಕುತ್ತು ಬಂದಿದೆ.