ಅಣ್ಣೂರಿನಲ್ಲಿ ನ.25,26 ರಂದು ಶ್ರೀಮಂಚಮ್ಮ ದೇವಿಯ ಕರಗ ಪ್ರತಿಷ್ಠಾಪನೆಅಣ್ಣೂರು ಗ್ರಾಮದಲ್ಲಿ ನ.25ರಂದು ಸಂಜೆ ಗಂಗೆ ಪೂಜೆ, ವೀರಗಾಸೆ ಸಮೇತ ಗ್ರಾಮದ ಪ್ರದಕ್ಷಿಣೆ ಮತ್ತು ಗಣಪತಿ ಹೋಮ, ಪುಣ್ಯ ಪಂಚಗಾವ್ಯ, ರಕ್ಷಾಬಂಧನ, ಅಂಕುರರ್ಪಣೆ, ವಾಸ್ತುಹೋಮ, ದಿಕ್ಷುಪಾಲಕರ ಪೂಜೆ, ಆದಿವಾಸಗಳ ಪೂಜೆ, ಪೂರ್ಣಾವತಿ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಜರುಗಲಿದೆ.