ನಾಳೆ ಕೃಷ್ಣನಗರದಲ್ಲಿ ಲಕ್ಷ ದೀಪೋತ್ಸವ, ಗುರುವಂದನೆ: ಎ.ಕೃಷ್ಣ ಅಣ್ಣಯ್ಯಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಬಾಲಶನೇಶ್ವರಸ್ವಾಮಿ ಭಕ್ತ ಮಂಡಳಿ ವತಿಯಿಂದ ನ.23 ರಂದು ಪಾಂಡವಪುರ ಪಟ್ಟಣ್ಣದ ಕೃಷ್ಣನಗರದಲ್ಲಿ ಲಕ್ಷ ದೀಪೋತ್ಸವ, ಕನ್ನಡ ರಾಜ್ಯೋತ್ಸವ, ಕಾವ್ಯಸಂಗಮ ಕವಿಗೋಷ್ಠಿ, ರಸಸಂಜೆ ಹಾಗೂ ಸಿದ್ಧಗಂಗಾ ಮಠದ ಸಿದ್ದಲಿಂಗ ಮಹಸ್ವಾಮಿಗಳಿಗೆ ಗುರುವಂದನೆ ಕಾರ್ಯಕ್ರಮ ನಡೆಯಲಿದೆ.