ರೈತರು ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಬೇಕು: ಅಮರನಾರಾಯಣ ಸಲಹೆಕಬ್ಬು ಮತ್ತು ಭತ್ತಕ್ಕೆ ಜೋತು ಬೀಳದೆ ರೈತರು ಆರ್ಥಿಕವಾಗಿ ಲಾಭ ತಂದು ಕೊಡುವ ಶ್ರೀಗಂಧ ಸೇರಿದಂತೆ ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘದ ಗೌರವಾಧ್ಯಕ್ಷ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ ಗುರುವಾರ ಹೇಳಿದರು.