• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mandya

mandya

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಇತಿಹಾಸ ಪ್ರಸಿದ್ಧ ಶ್ರೀಗವಿರಂಗನಾಥಸ್ವಾಮಿ ಅದ್ಧೂರಿ ಬ್ರಹ್ಮ ರಥೋತ್ಸವ
ಈ ಪುಣ್ಯ ಸ್ಥಳ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಪುರಾತನ ಕಾಲದಿಂದಲೂ ಗೋ ರಕ್ಷಕನಾಗಿ ಶ್ರೀಗವಿರಂಗಪ್ಪಸ್ವಾಮಿ ರೈತರ ಬದುಕಿನ ಜೀವಾಳದಂತಿದ್ದಾನೆ. ದನಕರುಗಳಿಗೆ ಆರೋಗ್ಯ ಕೆಟ್ಟಾಗ ಮೈಮೇಲೆ ತೀರ್ಥ ಸಿಂಪಡಿಸಿದರೆ ರೋಗಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದೆ. ಅದರಂತೆ ತಾಲೂಕು, ಜಿಲ್ಲೆ ಸೇರಿದಂತೆ ವಿವಿಧ ಸ್ಥಳಗಳಿಂದ ಭಕ್ತರು ತಮ್ಮ ದನಕರುಗಳು ಅನಾರೋಗ್ಯಕ್ಕೆ ತುತ್ತಾದಾಗ, ತಮ್ಮ ಸಂತತಿ ವೃದ್ದಿಯಾದಾಗ ಹಾಗೂ ಪ್ರತಿ ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಜಾತ್ರೆಗೆ ಆಗಮಿಸುತ್ತಾರೆ.
ತಿಂಗಳಿಂದ ಕೆಟ್ಟು ನಿಂತಿರುವ ಹೆದ್ದಾರಿ ‘ಎಐ ಕ್ಯಾಮೆರಾ’...!
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕೆಟ್ಟು ನಿಂತ ಸ್ಪೀಡ್ ಡಿಟೆಕ್ಟರ್‌ಗಳು, ಚಾಲನೆಗೊಂಡ ಮೂರೇ ದಿನದಲ್ಲಿ ಕಾರ್ಯ ಸ್ಥಗೀತ, ಕ್ಯಾಮೆರಾ ಇರುವ ಭಯವೇ ಇಲ್ಲ, ದುರಸ್ತಿ ಮಾಡಲು ಅಧಿಕಾರಿಗಳು ಆಸಕ್ತಿ ತೋರಿಲ್ಲ, ಲಂಗ್ಗು- ಲಗಾಮಿಲ್ಲದೆ ಅತಿ ವೇಗವಾಗಿ ಸಾಗುತ್ತಿರುವ ವಾಹನಗಳು, ಅಪಘಾತಕ್ಕೆ ಆಹ್ವಾನ.
ಜ.೧೯ರಿಂದ ರಾಮ ಮಂದಿರದಲ್ಲಿ ದೇವತಾ ಕಾರ್ಯಕ್ರಮ ಆಯೋಜನೆ
ಉದಯಗಿರಿ ಶ್ರೀರಾಮಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಅಯೋಧ್ಯಾ ಶ್ರೀರಾಮಚಂದ್ರ ದೇವರ ಪ್ರತಿಷ್ಠಾಪನಾ ಪರ್ವದಿನದಂದು ಶ್ರೀಮಹಾಗಣಪತಿ, ಶ್ರೀಧಾನ್ಯಲಕ್ಷ್ಮೀ, ಶ್ರೀ ಲಕ್ಷ್ಮಣ ಹನುಮಂತ, ಶ್ರೀಸೀತಾರಾಮ ಚಂದ್ರದೇವರ ಬಿಂಬ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಆಯೋಜನೆ.
ಮಕರ ಸಂಕ್ರಾಂತಿ ಮದ್ದೂರು ತಾಲೂಕಿನಾದ್ಯಂತ ಸಡಗರ, ಸಂಭ್ರಮದಿಂದ ಆಚರಣೆ

ಪಾಂಡವಪುರ ತಾಲೂಕಿನಾದ್ಯಂತ ಹೆಣ್ಣುಮಕ್ಕಳು ಹೊಸ ಉಡುಗೆ ತೊಟ್ಟು ಎಳ್ಳು ಬೆಲ್ಲ ಹಂಚುವ ಮೂಲಕ ಸಂಭ್ರಮದಿಂದ ಆಚರಣೆ, ಮನೆ ಮುಂದೆ ಬಣ್ಣಗಳಿಂದ ರಂಗೋಲಿ ಹಾಕಿ, ಬಳಿಕ ದೇವರಿಗೆ ಎಳ್ಳುಬೆಲ್ಲ, ಕಬ್ಬು ಇಟ್ಟು ಪೂಜೆ ಸಲ್ಲಿಕೆ.

ಮಕರ ಸಂಕ್ರಾಂತಿ ಅಂಗವಾಗಿ ಎಳ್ಳು- ಬೆಲ್ಲ ಹಂಚಿದ ಮಹಿಳೆಯರು

ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ತಾಲೂಕಿನಾದ್ಯಂತ ಹೆಣ್ಣುಮಕ್ಕಳು ಹೊಸ ಉಡುಗೆ ತೊಟ್ಟು ಎಳ್ಳು ಬೆಲ್ಲ ಹಂಚುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಿದರು.

ಮನುಷ್ಯ ಬದುಕುವ ದಿನಗಳಲ್ಲಿ ಹೆಜ್ಜೆ ಗುರುತು ಬೇರೆಯವರಿಗೆ ದಾರಿದೀಪವಾಗಬೇಕು: ವೇಣು ಗೋಪಾಲಗೌಡ
ಸತ್ಯ ಹೇಗೆ ಕಹಿಯಾಗಿರುತ್ತದೆಯೋ ಶಿಸ್ತು ಬದ್ಧ ಬದುಕೂ ಕೂಡ ಅಷ್ಟೇ ಕಷ್ಟವಾಗಿರುತ್ತದೆ. ಆದರೆ, ಶಿಸ್ತು ಬದ್ಧ ಬದುಕಿನಲ್ಲಿ ಬಹಳ ತೃಪ್ತಿ ಇರುತ್ತದೆ. ಯಾವುದಕ್ಕೂ ಕುಗ್ಗದೆ ಶಿಸ್ತು ಬದ್ಧ ಬದುಕನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಮುಂದಿನ ಜೀವನ ಸುಂದರವಾಗಿರುತ್ತದೆ ಎನ್ನುತ್ತಾರೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡ.
ಕವಿತೆ ರಚನೆಯಲ್ಲಿ ತೊಡಗಿ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಿ: ಹಿರಿಯ ಸಾಹಿತಿ ಕೊಟ್ರೇಶ್.ಎಸ್.ಉಪ್ಪಾರ್
ಕವನ ರಚಿಸುವುದು ಎಲ್ಲರಿಂದ ಸಾಧ್ಯವಿಲ್ಲ. ಅದು ಹೃದಯಾಂತರಾಳದಿಂದ ಬರುವ ಕೌಶಲ್ಯ, ಬರೆದ ಕವಿತೆಗಳನ್ನು ಸ್ಪಷ್ಟವಾಗಿ ವಾಚಿಸುವುದು ಉತ್ತಮ. ಹೊಸ ಹೊಸ ಪದಗಳ ಪ್ರಯೋಗ, ಪ್ರಾಸ ಬದ್ಧವಾಗಿ ಕಡಿಮೆ ಸಾಲುಗಳಿಂದ ಹೆಚ್ಚು ಅರ್ಥಗರ್ಭಿತವಾದ ಕವಿತೆಯನ್ನು ಬರೆಯಬೇಕು. ಉತ್ತಮ ಕವಿಯಾಗಬೇಕಾದರೆ ಆಗಾಗ್ಗೆ ಕಾವ್ಯ-ಕಮ್ಮಟ ಕಾರ್ಯಕ್ರಮಗಳಿಗೆ ಹೋಗಿ ಕಲಿಯಬೇಕು. ಜೊತೆಗೆ ಮೇರು ಸಾಹಿತಿಗಳ ಕೃತಿಗಳನ್ನು ಓದಬೇಕು.
ಶ್ರೀರಂಗನಾಥಸ್ವಾಮಿ ದೇವಾಲಯದ ಎದುರು ಸಂಭ್ರಮದಿಂದ ನಡೆದ ಲಕ್ಷ ದೀಪೋತ್ಸವ
ಪಟ್ಟಣದ ಕೋಟೆ ಬಾಗಿಲಿಗೆ ಸಂಕ್ರಾಂತಿ ಹಬ್ಬದ ಲಕ್ಷ ದೀಪೋತ್ಸವದ ಕಮಾನು ಹಾಕಲಾಗಿತ್ತು. ಬಸ್ ನಿಲ್ದಾಣ, ಪೇಟೆ ಬೀದಿಗಳನ್ನು ಸೇರಿದಂತೆ ಪುರಸಭ ವೃತ್ತ, ಅಂಬೇಡ್ಕರ್ ವೃತ್ತ, ಬಾತು ಕೋಳಿ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು.
ಮಕ್ಕಳನ್ನು ಸಾಂಸ್ಕೃತಿಕವಾಗಿ ರೂಪಿಸಿ, ಕಲೆಗಳನ್ನು ನಶಿಸದಂತೆ ತಡೆಯಿರಿ: ಜಯರಾಂ ರಾಯಪುರ
ರಂಗಭೂಮಿ ಚಟುವಟಿಕೆಗಳು ಮಕ್ಕಳಲ್ಲಿನ ಅಂತರಂಗದ ಭಯವನ್ನು ನಿವಾರಿಸಿ ಕ್ರಿಯಾಶೀಲಗೊಳಿಸುತ್ತದೆ. ಮೂಡಲಪಾಯ ಯಕ್ಷಗಾನ ಎಲ್ಲ ಜಾನಪದೀಯ ಕಲಾ ಪ್ರಕಾರಗಳಿಗೆ ಶಿಖರ. ಆದರೆ, ನಮ್ಮ ಅಸಡ್ಡೆಯಿಂದ ಅದು ಕಣ್ಮರೆಯಾಗಿದೆ. ಮೂಡಲಪಾಯ ಯಕ್ಷಗಾನ ಪರಿಷತ್ ಸ್ಥಾಪಿಸಿ ಮಣ್ಣಿನಲ್ಲಿ ಹೂತು ಹೋಗಿರುವ ಮೂಡಲಪಾಯವನ್ನು ಹೊರತೆಗೆಯುವ ಕೆಸಲ ಮಾಡಲಾಗುತ್ತಿದೆ.
ಮಕ್ಕಳನ್ನು ಸಾಂಸ್ಕೃತಿಕವಾಗಿ ರೂಪಿಸಿ, ಕಲೆಗಳನ್ನು ನಶಿಸದಂತೆ ತಡೆಯಿರಿ: ಜಯರಾಂ ರಾಯಪುರ
ರಂಗಭೂಮಿ ಚಟುವಟಿಕೆಗಳು ಮಕ್ಕಳಲ್ಲಿನ ಅಂತರಂಗದ ಭಯವನ್ನು ನಿವಾರಿಸಿ ಕ್ರಿಯಾಶೀಲಗೊಳಿಸುತ್ತದೆ. ಮೂಡಲಪಾಯ ಯಕ್ಷಗಾನ ಎಲ್ಲ ಜಾನಪದೀಯ ಕಲಾ ಪ್ರಕಾರಗಳಿಗೆ ಶಿಖರ. ಆದರೆ, ನಮ್ಮ ಅಸಡ್ಡೆಯಿಂದ ಅದು ಕಣ್ಮರೆಯಾಗಿದೆ. ಮೂಡಲಪಾಯ ಯಕ್ಷಗಾನ ಪರಿಷತ್ ಸ್ಥಾಪಿಸಿ ಮಣ್ಣಿನಲ್ಲಿ ಹೂತು ಹೋಗಿರುವ ಮೂಡಲಪಾಯವನ್ನು ಹೊರತೆಗೆಯುವ ಕೆಸಲ ಮಾಡಲಾಗುತ್ತಿದೆ.
  • < previous
  • 1
  • ...
  • 864
  • 865
  • 866
  • 867
  • 868
  • 869
  • 870
  • 871
  • 872
  • ...
  • 902
  • next >
Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved