ಯುವ ಜನತೆಗೆ ವಿವೇಕಾನಂದರು ದಾರಿ ದೀಪ: ಎಚ್.ಎಂ.ಬಸವರಾಜಪ್ಪಮೊಬೈಲ್ ಯುಗದಲ್ಲಿ ದಾರ್ಶನಿಕರ ಜೀವನ ಚರಿತ್ರೆ ಮರೆಯುವಂತಾಗಿದೆ. ಪುಸ್ತಕ ಜ್ಞಾನವನ್ನು ರೂಪಿಸಲಿದೆ. ವಿವೇಕರ ಜ್ಞಾಪಕ ಶಕ್ತಿ, ಅತಿಮತೆಯ ಬುದ್ಧಿ ಅಪರಿಮಿತವಾಗಿದೆ. ಅಂಧಕಾರದ ಬದುಕಿಗೆ ದಿವ್ಯ ಚೇತನವಾಗಲಿದೆ. ವಿವೇಕರ ವಾಣಿ ಬದುಕಿಗೆ ಅಳವಡಿಸಿಕೊಳ್ಳಬೇಕಿದೆ.