ಸಾರಿಗೆ ಬಸ್ ಕಲ್ಪಿಸಿಕೊಟ್ಟ ಸಾರಿಗೆ ಅಧಿಕಾರಿಗಳಿಗೆ ಗ್ರಾಮಸ್ಥರ ಅಭಿನಂದನೆಗ್ರಾಮಸ್ಥರ ಮನವಿ ಮೇರೆಗೆ ಪಾಂಡವಪುರ, ಕೆ.ಆರ್.ಪೇಟೆ ಡಿಪೋಗಳಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದ್ದು, ಪಾಂಡವಪುರದಿಂದ ರಾಗಿಮುದ್ದನಹಳ್ಳಿಯಿಂದ ಡಿಂಕಾ ಮಾರ್ಗವಾಗಿ ಮೈಸೂರಿಗೆ ತೆರಳಲು ಒಂದು ಬಸ್, ಪಾಂಡವಪುರದಿಂದ ರಾಗಿಮುದ್ದನಹಳ್ಳಿ ಮಾರ್ಗವಾಗಿ ಭೂವರಾಹನಾಥ, ಕಲ್ಲಹಳ್ಳಿ, ಬೆಳ್ತೂರು ಮಾರ್ಗವಾಗಿ ಸಂಚರಿಸುವ ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.