• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mysore

mysore

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕೇಂದ್ರದ ನಾಯಕರಿಗೆ ಸೆಡ್ಡು ಹೊಡೆಯಲು ಸಿಎಂ ಸ್ವಾಭಿಮಾನಿ ಸಮಾವೇಶ: ಶ್ರೀವತ್ಸ
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಪರದಾಡುತ್ತಿದ್ದಾರೆ. ಅದಕ್ಕಾಗಿಯೇ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆಗೆ ಮುಂದಾಗಿದ್ದಾರೆ. ವಿಪಕ್ಷವಾಗಿರುವ ನಾವು ಸರ್ಕಾರದ ಜನವಿರೋಧಿ ನಡೆಯನ್ನು ಜನರಿಗೆ ತಿಳಿಸುವಲ್ಲಿ ಎಲ್ಲೋ ಒಂದು ಕಡೆ ವಿಫಲವಾದೆವಾ ಎನಿಸುತ್ತಿದೆ.
ಶಿಥಿಲಾವಸ್ಥೆಯ ಮಳಿಗೆಗಳ ಬಗ್ಗೆ ಗಮನಿಸುವವರೇ ಇಲ್ಲ!
ನಂಜನಗೂಡಿನಲ್ಲಿ ಸುಮಾರು 1965 ರಲ್ಲಿ ಎಂ. ಕೃಷ್ಣಯ್ಯ ಹಾಗೂ ಪಿ. ವೆಂಕಟರಮಣ ಅವರ ಸತತ ಪ್ರಯತ್ನದಿಂದ ಊಟಿ ರಸ್ತೆಯಲ್ಲಿ ಗೃಹ ಮಂಡಳಿ ಬಡಾವಣೆಯು ಮೂರ್ತ ರೂಪು ಪಡೆಯಿತು. ಇಂದು ಆ ಬಡಾವಣೆಗೆ ಹೊಂದಿಕೊಂಡಂತೆ ಸುಮಾರು 15 ಕ್ಕೂ ಹೆಚ್ಚು ಖಾಸಗಿ ಬಡಾವಣೆಗಳೂ ಸೇರಿ ಸುಮಾರು 1300 ಕ್ಕೂ ಹೆಚ್ಚು ಮನೆಗಳು ಇವೆ. ಇವೆಲ್ಲಕ್ಕೂ ಸಂಪರ್ಕ ಕಲ್ಪಿಸಲು ಇರುವ ಮುಖ್ಯ ರಸ್ತೆಯಲ್ಲಿ ಈ 6 ಅಂಗಡಿಗಳ ಸಮುಚ್ಚಯವನ್ನು 1971 ರಲ್ಲಿ ನಿರ್ಮಿಸಲಾಗಿದೆ.
ಧರ್ಮ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಂತ ಅಗತ್ಯವಾಗಿ ಬೇಕು: ಯತೀಂದ್ರ ಸಿದ್ದರಾಮಯ್ಯ
ಇತ್ತೀಚೆಗೆ ರಾಜಕೀಯ ನಾಯಕರು ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದು, ಇದು ಸರಿಯಲ್ಲ ಯಾವ ದೇಶದಲ್ಲಿ ಧರ್ಮದೊಳಗೆ ರಾಜಕಾರಣ ಬೆರೆಸುತ್ತಾರೊ ಅವುಗಳು ಸರ್ವ ನಾಶವಾದ ಉದಾಹರಣೆ ನಮ್ಮ ಮುಂದಿದೆ. ರಾಜಕಾರಣಿಗಳು ಧರ್ಮ ಕಾಪಾಡಲು ಸಾಧ್ಯವಿಲ್ಲ, ಅದರ ಬದಲು ಕೆಲವರು ಅದನ್ನು ವೋಟ್ ಬ್ಯಾಂಕ್ ರಾಜಕೀಯಕ್ಕೆ ದುರುಪಯೋಗ ಮಾಡಿಕೊಂಡು ತಮ್ನ ಮೂಲ ಉದ್ದೇಶ ಮರೆಯುತ್ತಿದ್ದು, ಇದು ಸಮಾಜಕ್ಕೆ ಅಪಾಯಕಾರಿ.
ಸೇವಾ ಕಾರ್ಯಗಳಿಂದ ಜೆಎಸ್ಎಸ್‌ ದೇಶದಲ್ಲಿಯೇ ಅಗ್ರಗಣ್ಯ ಎನಿಸಿದೆ: ಬಾಸ್ಟಿಯನ್‌ ಜೋಸೆಫ್‌ ಅಭಿಪ್ರಾಯ
ಜೆಎಸ್ಎಸ್‌ ಸಂಸ್ಥೆಯು ಸಮಾಜಕ್ಕೆ ಮತ್ತು ಬಡವರಿಗೆ ನೀಡುತ್ತಿರುವ ಆರೋಗ್ಯ ಸೇವೆಯನ್ನು ಗಮನಿಸಿ, ಜೆಎಸ್ಎಸ್‌ ಆಸ್ಪತ್ರೆಗೆ ಡಯಾಲಿಸಿಸ್‌ಗೆ ಬರುವ ಬಡರೋಗಿಗಳಿಗೆ ಆರ್ಥಿಕವಾಗಿ ನೆರವಾಗಲು ನಮ್ಮ ಸಂಸ್ಥೆಯ ಸಿಎಸ್ಆರ್‌ ನಿಧಿಯಿಂದ 10 ಲಕ್ಷ ರು. ದೇಣಿಗೆ ನೀಡುತ್ತಿದೆ.
ಸ್ವಾಭಿಮಾನಿ ಜನಾಂದೋಲನ ಸಮಾವೇಶದ ಪ್ರಚಾರ ರಥಕ್ಕೆ ಚಾಲನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಹಾಸನದಲ್ಲಿ ಡಿ.5ರಂದು ಹಮ್ಮಿಕೊಂಡಿರುವ ಸ್ವಾಭಿಮಾನಿ ಜನಾಲೋಂದನ ಸಮಾವೇಶದ ಪ್ರಚಾರ ರಥಕ್ಕೆ ವಿಧಾನ ಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಡಾ. ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.
ಹಾಡಿಗಳಲ್ಲಿ ಮೂಲಸೌಕರ್ಯ ಒದಗಿಸಲು ವಿವಿಧ ಇಲಾಖೆ ರಾಜ್ಯಮಟ್ಟದ ಅಧಿಕಾರಿಗಳಿಗೆ ಸಿಎಂ ಸೂಚನೆ: ಅನಿಲ್ ಚಿಕ್ಕಮಾದು
ಎಚ್‌.ಡಿ. ಕೋಟೆ ತಾಲೂಕಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಕೆರೆ ಹಾಡಿಯಲ್ಲಿ ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಿದ್ದರು, ನಂತರ ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಹಾಗೂ ವಿವಿಧ, ಇಲಾಖೆಗಳ ರಾಜ್ಯಮಟ್ಟದ ಅಧಿಕಾರಿಗಳ ಸಭೆ ನಡೆಸಿ ಆದಿವಾಸಿಗಳ ಬಹುದಿನ ಬೇಡಿಕೆಗಳಾದ ರಸ್ತೆ, ವಿದ್ಯುತ್ , ಕುಡಿಯುವ ನೀರು, ಮುಖ್ಯವಾಗಿ ಜಮಿಗಳಿಗೆ ಹಕ್ಕು ಪತ್ರ ಇತ್ಯಾದಿ ಮೂಲಭೂತ ಸೌಕರ್ಯಗಳ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪತ್ರಕರ್ತರು ಮತ್ತು ಕುಟುಂಬ ಸದಸ್ಯರಿಗೆ ಆರೋಗ್ಯ ತಪಾಸಣೆ
ಇತ್ತೀಚೆಗೆ ಆಯುರ್ವೇದದ ಬಗೆಗಿನ ಅಭಿಪ್ರಾಯ ಬಹಳ ಬದಲಾಗಿದೆ. ಗುಣವಾಗುವುದು ತಡ ಎಂಬ ನಂಬಿಕೆ ಈ ಮೊದಲು ಎಲ್ಲರಲ್ಲಿತ್ತು, ಹೀಗಾಗಿ ಇಂಗ್ಲಿಷ್ ಔಷಧದ ಮೊರೆ ಹೋಗುತ್ತಿದ್ದರು. ಆದರೆ ಆಯುರ್ವೇದಲ್ಲಿಯೂ ಅದೇ ರೀತಿಯ ಔಷಧಿಗಳಿವೆ ಎಂಬುದು ಎಲ್ಲರಿಗೂ ಅರಿವಾಗುತ್ತಿದೆ. ಅಲ್ಲದೇ, ಕೊವಿಡ್, ಚಿಕುನ್ ಗುನ್ಯಾ ಸಂದರ್ಭದಲ್ಲಿ ಬಹುತೇಕ ಆಯುರ್ವೇದ ಔಷಧಿಗಳಿಗೆ ಬೇಡಿಕೆ ಹಚ್ಚಾಗಿದೆ.
ವಿಜ್ಞಾನ ಎಂಬುದು ಹುಚ್ಚುಕುದುರೆ, ಮನಶಾಂತಿಗೆ ಆಧ್ಯಾತ್ಮಿಕತೆ ಮುಖ್ಯ
ಆಧ್ಯಾತ್ಮ ಎಂದರೆ ಧರ್ಮ ಅಥವಾ ದೇವರ ಪೂಜೆಯಲ್ಲ. ಅದು ಸೃಷ್ಟಿಯ ವಿಜ್ಞಾನ, ಮನುಷ್ಯ ಅದರೊಂದಿಗೆ ಜೋಡಣೆ ಆಗಿದ್ದಾನೆ.
ಶ್ರೀಕಂಠೇಶ್ವರನ ಹುಂಡಿಯಲ್ಲಿ 1.84 ಕೋಟಿ ನಗದು ಸಂಗ್ರಹ
ಎಣಿಕೆ ಕಾರ್ಯದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರು ಭಾಗಿ
ರೈತರು ಕೃಷಿ ಅಧಿಕಾರಿಗಳು, ಮಾದರಿ ರೈತರ ಸಲಹೆ ಪಡೆಯಲಿ:ತಿಮ್ಮೇಗೌಡ
ಗ್ರಾಮಾಂತರ ಪ್ರದೇಶದ ರೈತ ಭಾಂದವರಿಗೆ ಕೃಷಿ ಚಟುವಟಿಕೆಯ ಬಗ್ಗೆ ಅಪಾರ ಅನುಭವವಿದೆ.
  • < previous
  • 1
  • ...
  • 126
  • 127
  • 128
  • 129
  • 130
  • 131
  • 132
  • 133
  • 134
  • ...
  • 418
  • next >
Top Stories
ಕದನ ವಿರಾಮಕ್ಕೆ ಭಾರತ ಒಪ್ಪಿದ್ದು ಏಕೆ?
ಕದನ ವಿರಾಮವೇ ಆಗಬಾರದಿತ್ತು - ಪಾಕಿಸ್ತಾನವನ್ನು 4 ರಾಷ್ಟ್ರವಾಗಿ ಚಿಂದಿ ಚಿಂದಿ ಮಾಡಬೇಕಿತ್ತು
ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉ.ಕ.ಯೋಧ
ಪಾಕ್ ಶೆಲ್‌ಗಳ ಹಾವಳಿಗೆ ಗಡಿ ಜನಜೀವನ ಮೂರಾಬಟ್ಟೆ
ಗಡಿ ಸಂಘರ್ಷ ಕಾರಣ ಪೊಲೀಸ್ರಿಗೆ ರಜೆ ಇಲ್ಲ : ಪರಂ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved