‘ಪ್ರಕೃತಿ’ ಉತ್ಪನ್ನದ ಜೊತೆ ಹಾಡಿ ಮಹಿಳೆಯರ ಹಾಡುಪಾಡು‘ಪ್ರಕೃತಿ ಫುಡ್ ಪ್ರಾಡಕ್ಟ್ಸ್ ಹೆಸರಿನಲ್ಲಿ ಗೆಣಸಿನ ಚಿಪ್ಸ್‌ತಯಾರಿಕೆ, ಬಾಳೆಕಾಯಿ ಚಿಪ್ಸ್ ತಯಾರಿಕಾ ಘಟಕ ಸ್ಥಾಪಿಸಲಾಗಿದೆ. ಗ್ರಾಮದ ಪಲ್ಲವಿ, ರತ್ನಮ್ಮ, ಹಲಗಮ್ಮ, ಮಹದೇವಿ, ಪುಷ್ಪಾ, ಮಂಜುಳಾ, ಮದ್ದೂರಮ್ಮ, ಮಹದೇವಿ ಮತ್ತು ಶಿಲ್ಪಾ ಅವರ ತಂಡವು ಈ ಕಾರ್ಯದಲ್ಲಿ ತೊಡಗಿದೆ.