ತಂಬಾಕು ರೈತರ ಸಮಸ್ಯೆ ಕುರಿತು ಸುದೀರ್ಘ ಸಭೆ: ಕೇಂದ್ರ ಸಚಿವ ಫಿಯೂಷ್ ಘೋಯಲ್ ಭಾಗಿಮಧ್ಯಮ ಗುಣಮಟ್ಟದ ತಂಬಾಕು ಶೆ. 30 ರಷ್ಟು ಮತ್ತು ಬ್ರೈಟ್ ಗ್ರೇಡ್ ತಂಬಾಕು ಶೇ. 20ರಷ್ಟು ಎಂದು ಅಂದಾಜಿಸಲಾಗಿತ್ತು. ಆದರೆ ಮಳೆಯ ಅವಾಂತರ ಎಲ್ಲವನ್ನೂ ತಲೆಕೆಳಗು ಮಾಡಿದೆ. ಮುಖ್ಯವಾಗಿ ತಂಬಾಕಿನಲ್ಲಿರುವ ನಿಕೋಟಿನ್ ಅಂಶ ನಿಗದಿತ ಪ್ರಮಾಣದಲ್ಲಿ ಇಲ್ಲದಿರುವುದು ದರ ಕುಸಿತಕ್ಕೆ ಮುಖ್ಯ ಕಾರಣ.