ಮೇದನಿ ಗ್ರಾಮದ 400 ಎಕರೆ ಒತ್ತುವರಿ ಭೂಮಿ ತೆರವು ಮಾಡಿ: ಸಂಸದ ಸುನಿಲ್ ಬೋಸ್ಈ ಭಾಗದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ ಜನರೇ ಹೆಚ್ಚಿದ್ದಾರೆ. ಅವರೆಲ್ಲ ಮುಗ್ದರಿದ್ದಾರೆ. ಕೃಷಿಯೇ ಅವರಿಗೆ ಮೂಲಕಸುಬಾಗಿದೆ. ರೈತರ ಜಮೀನು, ಸರ್ಕಾರಿ ರಸ್ತೆ, ನಾಲೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿ ವ್ಯಕ್ತಿ ಎಷ್ಟೇ ಪ್ರಭಾವಿಯಾದರೂ ಕೂಡಲೇ ಒತ್ತುವರಿಯಾದ ಜಮೀನನ್ನು ಸರ್ವೆ ಮಾಡಿ.