ನಂಬಿಕೆ, ವಿಶ್ವಾಸವಿದ್ದಾಗ ಮಾತ್ರ ಸಕಲ ಜಲಚರ ರಕ್ಷಿಸಲು ಸಾಧ್ಯ: -ಸುತ್ತೂರು ಶ್ರೀದೇವಸ್ಥಾನಗಳು ಮನುಷ್ಯನ ಧಾರ್ಮಿಕ ಜಾಗೃತ ತಾಣಗಳು, ದೇವರ ಮೇಲೆ ನಂಬಿಕೆ ಇಡಬೇಕು. ಭಗವಂತ ಇರುವಿಕೆಯಿಂದಲೇ ಉತ್ತಮ ಮಳೆ, ಬೆಳೆಯಾಗುತ್ತಿರುವುದು. ಜಗತ್ತಿನಲ್ಲಿ ಭಗವಂತ ಇಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗಾಡದು. ಇದರಿಂದಾಗಿ ಎಲ್ಲರೂ ಭಗವಂತನ ಮೇಲೆ ನಂಬಿಕೆ, ವಿಶ್ವಾಸ ಇಡಬೇಕು. ಸಿದ್ದಗಂಗಾ ಶ್ರೀಗಳು ಸಮಾಜ ಸುಧಾರಣೆಗಾಗಿ ದುಡಿದವರು