ನೇರನುಡಿ ನಿಷ್ಟುರವಾದಿಯಾಗಿದ್ದ ಶ್ರೀನಿವಾಸಪ್ರಸಾದ್: ನಾರಾಯಣಗೌಡಅಪರೂಪದ ರಾಜಕಾರಣಿಯಲ್ಲಿ ಇವರು ಒಬ್ಬರು, ಇಂತಹ ವ್ಯಕ್ತಿತ್ವ ಸಿಗುವುದು ಬಹಳ ಅಪರೂಪದಲ್ಲಿ ಅಪರೂಪ, ಇವರು ಜಾತಿಗೆ ಸೀಮಿತರಲ್ಲ ಎಲ್ಲ ಜಾತಿಯ ಅವರನ್ನು ಪ್ರೀತಿಸುತ್ತಾ ಎಲ್ಲ ಜಾತಿಯವರನ್ನು ಸಹ ಬೆಳೆಸಿದ್ದಾರೆ, ಇತರ ರಾಜಕಾರಣಿಗಳಿಗೆ ಪ್ರಸಾದ್ ಅವರೇ ಮಾದರಿ