22 ರ ತಾರುಣ್ಯದ ಸೊಬಗಿನಲ್ಲಿ ''ನಟನ'' ರಂಗಶಾಲೆ!ರಾಜಣ್ಣನವರನ್ನೇ ಮಾದರಿಯಾಗಿ ಸ್ವೀಕರಿಸಿ, ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ವಿನಮ್ರತೆಯಿಂದ ಸ್ಮರಿಸುವ, ತಾವು ಕಲಿತದ್ದನ್ನು, ಮಾತ್ಸರ್ಯವಿಲ್ಲದೇ, ನಿಸ್ವಾರ್ಥ ಭಾವನೆ ಮತ್ತು ಶಿಸ್ತಿನಿಂದ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಸುವ ಅಪರೂಪದ ನಡವಳಿಕೆಯಿಂದಾಗಿಯೇ ಮಂಡ್ಯ ರಮೇಶ್ ಅವರು ಇಂದಿಗೂ, ಎಂದೆಂದಿಗೂ, 'ಅಜಾತಶತ್ರು' ಗಳೇ!