ದಕ್ಷ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್ ಆರಂಭ:ಎಂಬಿಎ, ಎಂಸಿಎ ತರಗತಿಗಳಿಗೆ ಪ್ರೊ.ಡಿ. ಆನಂದ್ ಚಾಲನೆಮುಖ್ಯಅತಿಥಿಯಾಗಿ ಆಲ್ಟೋಸ್ ಕಂಪ್ಯೂಟಿಂಗ್ ಇಂಟಿಯಾ ಲಿಮಿಟೆಡ್ನ ಪ್ರಧಾನ ವ್ಯವಸ್ಥಾಪಕ ಸಂಜಯ್ ವಿರ್ನಾವೆ ಮಾತನಾಡಿ, ನಾವು ಬೇರೊಬ್ಬರನ್ನು ಸಂಧಿಸಿದಾಗ, ಅವರೊಂದಿಗೆ ಮಾತನಾಡುವಾಗ ನಮ್ಮ ಸಂವಹನ ಅಥವಾ ಪ್ರಶ್ನೆಗಳು ಸರಿ ಇರದಿದ್ದರೆ ಉದ್ದೇಶ ಮತ್ತು ಪರಸ್ಪರ ಹೊಂದಾಣಿಕೆ ಹಾಳಾಗಬಹುದು ಎಂದು ತಮ್ಮ ವೃತ್ತಿ ಬದುಕಿನ ಘಟನೆಯೊಂದನ್ನು ಉದಾಹರಿಸಿ ಹೇಳಿದರು.