ಪದವೀಧರರು ದೇಶ, ವಿಶ್ವಕ್ಕೆ ಮತ್ತಷ್ಟು ಕೊಡುಗೆ ನೀಡುವಂತಾಗಲಿ: ಡಾ.ಎಸ್.ಸೋಮನಾಥ್ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ. ನಿಮ್ಮ ವೃತ್ತಿ ಹಾಗೂ ಖಾಸಗಿ ಜೀವನದಲ್ಲಿ ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಮನ್ನಣೆ ನೀಡಬೇಕು. ಯಶಸ್ಸು ಸಿಕ್ಕಿದಾಗ ಅದಕ್ಕೆ ವಿನಮ್ರತೆ ಬೆರೆತರೆ ಅದು ಯಶಸ್ವಿ ಬದುಕಿಗೆ ಸಾರ್ಥಕತೆ ದೊರೆತಂತೆ ಎಂದು ಚಿನ್ನದ ಪದಕ ವಿಜೇತರು ಹಾಗೂ ಪದವೀಧರರಿಗೆ ಶುಭ ಕೋರಿದರು.