ಎಲೆಕ್ಷನ್ ಮುಗಿತು, ಇನ್ನಾದ್ರೂ ಕೆಲಸ ಮಾಡ್ರಿ: ಆರ್.ವಿ. ದೇಶಪಾಂಡೆಅಭಿವೃದ್ಧಿ ಕಾಮಗಾರಿಗಳು ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಮಂಜೂರು ಮಾಡಲಾದ ಕಾಳಿನದಿ ನೀರಾವರಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಒಳಚರಂಡಿ ಯೋಜನೆಗಳು ಕಾಮಗಾರಿಗಳೂ ಸಾಕಷ್ಟು ವಿಳಂಬವಾಗಿದೆ.