ಇಂದಿನಿಂದಲೇ ಶಾಲಾರಂಭ: ಮಕ್ಕಳ ಕಲರವ ಶುರುಮೇ 29ರಂದು ಶಿಕ್ಷಕರಿಗೆ ಶಾಲೆಗೆ ಬರಲು ಇಲಾಖೆ ಸೂಚನೆ ನೀಡಲಾಗಿತ್ತು. ಶಾಲೆಗಳನ್ನು ಸ್ವಚ್ಛಗೊಳಿಸಿ, ಕುಡಿಯುವ ನೀರು ಮತ್ತಿತರ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳು ಚೀಲ, ಕೊಡೆ, ಬುತ್ತಿ ಹೊತ್ತು ಶಾಲೆಯತ್ತ ಹೆಜ್ಜೆ ಇಡುವ ದೃಶ್ಯ ಶುಕ್ರವಾರದಿಂದ ಎಲ್ಲೆಡೆ ಕಂಡುಬರಲಿದೆ.