ಮುರುಘಾಶ್ರೀ ಪೋಕ್ಸೋ ಪ್ರಕರಣಕ್ಕೆ ಮತ್ತೊಂದು ತಿರುವು1ನೇ ಪ್ರಕರಣದ ಸಂತ್ರಸ್ತ ಬಾಲಕಿಯಿಂದ ಇದೀಗ ಸಿಡಬ್ಲ್ಯುಸಿಗೆ ದೂರು ದಾಖಲಾಗಿದ್ದು, ಚಿಕ್ಕಪ್ಪನಿಂದ ಕಿರುಕುಳ ಆರೋಪ ಮಾಡಲಾಗಿದೆ. ಇನ್ನು ಸಂತ್ತಸ್ಥೆಯ ಚಿಕ್ಕಪ್ಪನಿಗೆಆಮಿಷವೊಡ್ಡಿ, ಒತ್ತಡ ಹಾಕಿ ಪ್ರಕರಣ ದಿಕ್ಕು ತಪ್ಪಿಸುವ ಹುನ್ನಾರ ನಡೆದಿ ಎಂದು ಒಡನಾಡಿ ಸ್ಟಾನ್ಲಿ ಆರೋಪಿಸಿದ್ದಾರೆ.