ಮಕ್ಕಳ ಭವಿಷ್ಯ ಬುನಾದಿ, ವೇದ ಕೋಚಿಂಗ್ ಅಕಾಡೆಮಿಜ್ಞಾನ, ಬುದ್ಧಿವಂತಿಕೆಯ ಮತ್ತೊಂದು ಹೆಸರೇ ವೇದ. ಇಂತಹ ಹೆಸರಿನಿಂದ ಆರಂಭವಾಗಿರುವ ವೇದ ಕೋಚಿಂಗ್ ಅಕಾಡೆಮಿ ಸೈನಿಕ, ನವೋದಯ, ಆರ್ಎಂಎಸ್, ಕಿತ್ತೂರು ಶಾಲೆಗಳಿಗೆ ಪ್ರವೇಶ ಪರೀಕ್ಷೆ ತರಬೇತಿ ಕೇಂದ್ರವಾಗಿದೆ. ಇಲ್ಲಿ ಅನೇಕ ಮಕ್ಕಳಿಗೆ ಭವಿಷ್ಯ ರೂಪಿಸುವಲ್ಲಿ ಸಾಧನೆಗೈದಿದೆ.