ಕಲುಷಿತಗೊಂಡಿರುವ ಇಂದಿನ ರಾಜಕಾರಣ: ವಾಟಾಳ್ ನಾಗರಾಜ್ಪರಿಷತ್ಗೆ ತನ್ನದೇ ಆದ ಘನತೆ ಗೌರವವಿದೆ, ಮೇಲ್ಮನೆ ಎಂದಿಗೂ ಕೆಳ ಮನೆಯಾಗಬಾರದು, ಪರಿಷತ್ತಿಗೆ ಯಾವುದೇ ಪಕ್ಷದ ಸದಸ್ಯರನ್ನ್ನು ನಾಮಕರಣ ಮಾಡಿ. ಆದರೆ, ಸದಸ್ಯರಾಗಿ ಬರುವವರು ಒಂದಷ್ಟು ವಿಚಾರವಂತರು, ಚಿಂತಕರು, ಸಾಹಿತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಾಗಿದ್ದರೆ ಅದಕ್ಕೊಂದು ಘನತೆ ತಂದುಕೊಡುತ್ತದೆ. ಇಂತಹ ಕೆಲಸವನ್ನು ಪಕ್ಷಾತೀತವಾಗಿ ಮಾಡಬೇಕು.