ವಿದ್ಯೆ ಬದುಕು ರೂಪಿಸುವ ಮಹಾಶಕ್ತಿ: ಸಾಹಿತಿ ಬನ್ನೂರು ಕೆ.ರಾಜುಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭಿಸಿ, ಉನ್ನತ ಶಿಕ್ಷಣದ ತನಕವೂ ಪ್ರತಿಯೊಂದು ಹಂತದಲ್ಲೂ ಕಲಿಕೆಯಲ್ಲಿ ಹೆಚ್ಚೆಚ್ಚು ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾ ಹೋಗಿ. ಅದನ್ನು ಹಾಗೆಯೇ ಉಳಿಸಿಕೊಂಡಲ್ಲಿ ಆಗ ಸಾಧನೆ ಎಂಬುದು ಶಿಕ್ಷಣದಲ್ಲಿ ಅಪಾರ ಕಲಿಕಾಸಕ್ತಿ ಹೊಂದಿರುವ ಸಾಧಕರ ಕೈವಶವಾಗುತ್ತದೆ.