ಹಳ್ಳಿಗಳಲ್ಲಿ ಪರಿಸರ ಸ್ವಚ್ಛತೆ ಮೂಲಕ ಮಾದರಿ ಗ್ರಾಮಗಳನ್ನಾಗಿಸಿ: ಎಡಿಸಿ ಡಾ.ಎಚ್.ಎಲ್.ನಾಗರಾಜುರಾಷ್ಟ್ರೀಯ ಸ್ವಯಂ ಸೇವಾ ಭಾವನೆ ರಾಜ್ಯದಲ್ಲೇಡೆ ಇದ್ದು, ರಾಜ್ಯದ ಕುಗ್ರಾಮಗಳನ್ನು ಇಂತಹ ಯೋಜನೆಗಳಲ್ಲಿ ಅಳವಡಿಸಿಕೊಂಡು ಗ್ರಾಮಗಳ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕಲು ನೆರವಾಗಬೇಕು. ಈ ಮೂಲಕ ಗ್ರಾಮಗಳು ಮಾದರಿ ಗ್ರಾಮಗಳಾಗಿ ಪರಿವರ್ತನೆಯಾಗಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಶ್ರೀಮಠದ ಇಂತಹ ಯೋಜನೆಗಳಲ್ಲಿ ವ್ಯಾಸಂಗದ ಜೊತೆಗೆ ಭಾಗವಹಿಸಿ ಸಮಾಜ ಸೇವೆ ಮೂಲಕ ಮುಖ್ಯವಾಹಿನಿಗೆ ಬರಬೇಕು.