ಶಾಲೆಯಲ್ಲಿ ಪುಂಡರ ಮದ್ಯಪಾನ ಕೂಟದಿಂದ ಮುಕ್ತಿಗೆ ವಿದ್ಯಾರ್ಥಿಗಳ ಮನವಿಕುಡಿಯುವ ನೀರು, ಶೌಚಾಲಯ, ಚರಂಡಿ, ವಿದ್ಯುತ್, ಮೈದಾನ ದುರಸ್ತಿ, ಇಂಗುಗುಂಡಿ, ಕೈ ತೊಳೆಯುವ ವ್ಯವಸ್ಥೆಗಳನ್ನು ಒದಗಿಸುವಂತೆ ಮತ್ತು ರಾತ್ರಿ ಶಾಲೆಯಲ್ಲಿ ಪುಂಡರು ಮದ್ಯಪಾನ ಕೂಟ ನಡೆಸುವುದನ್ನು ತಡೆಯುವಂತಹ ಬೇಡಿಕೆಗಳನ್ನು ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಸಲ್ಲಿಸಿದರು.