ಶಿಕಾರಿಪುರ ಏಕಲವ್ಯ ಜೂಡೋ ಕ್ಲಬ್ ವಿದ್ಯಾರ್ಥಿಗಳ ಸಾಧನೆಜಿಲ್ಲೆ ಹಾಗೂ ತಾಲೂಕಿನ ಕೀರ್ತಿ ಹೆಚ್ಚಿಸಿರುವ ಹೆಮ್ಮೆಯ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ತರಬೇತುದಾರ ಮಿಥುನ್ ಡಿ.ಬಿ. ಹಾಗೂ ಜಿಲ್ಲಾ ಜೂಡೋ ಸಂಸ್ಥೆ ಅಧ್ಯಕ್ಷ ಲಿಂಗರಾಜ್ ಮತ್ತು ಕಾರ್ಯದರ್ಶಿ ನಾಗರಾಜ್ ಪುಷ್ಪಾಶ್ರಮದ ಫಾದರ್ ಆಂತೋನಿ ಪೀಟರ್ ಅಭಿನಂದಿಸಿದ್ದಾರೆ.