ರಾಣಿ ಕೆಂಪನಂಜಮ್ಮಣ್ಣಿ ಮಹಿಳಾ ಅಭಿವೃದ್ಧಿಯ ಕನಸು ಕಂಡವರು: ಪ್ರೊ. ಸಬಿಹಾ ಭೂಮಿಗೌಡನಿರ್ದಿಷ್ಟ ಮಾದರಿ ಇಟ್ಟುಕೊಂಡು ಗುರಿಯ ಕಡೆಗೆ ನಡೆಯಬೇಕು. ಗುರಿ ಎಂಬುದು ಕೇವಲ ಹೆಚ್ಚು ಅಂಕ ಗಳಿಕೆ ಮಾತ್ರವೇ ಮುಖ್ಯವಾಗಬಾರದು. ಅದರ ಜತೆಗೆ ನಡೆ, ನುಡಿಯಲ್ಲಿ ಅಲ್ಲದೇ ಉನ್ನತಮಟ್ಟದ ಉದ್ಯೋಗ ಗಳಿಸಿ, ಆ ಸ್ಥಾನದಲ್ಲಿ ತಾವು ಮೇಲ್ಪಂಕ್ತಿಯನ್ನು ಹಾಕಿ ಕೊಡಬೇಕು