12ನೇ ಶತಮಾನ ಮಹತ್ತರ ಬದಲಾವಣೆಯ ಸಂಕ್ರಮಣ ಕಾಲ: ಡಾ.ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಬಸವಣ್ಣನವರು ಬಾಲ್ಯದಿಂದಲೇ ಇವರು ವಯಸ್ಸಿಗೆ ಮೀರಿ ಕುತೂಹಲ, ಜಾಣ್ಮೆ, ಜಾಗೃತಿಗಳನ್ನು ವ್ಯಕ್ತಪಡಿಸ ತೊಡಗಿದರು. ಬಸವಣ್ಣನವರು ತನ್ನ ಎಂಟನೇ ವರ್ಷದಲ್ಲಿ ಸಾಮಾಜಿಕ, ಧಾರ್ಮಿಕ ವಿಚಾರಗಳ ಬಗ್ಗೆ ಹೆಚ್ಚಿನ ಜಾಣ್ಮೆ ಅವರಲ್ಲಿತ್ತು. ಬಸವಣ್ಣನವರ ಕ್ರಾಂತಿಕಾರಿಕ ಭಾವನೆಗಳು ಎಲ್ಲರೂ ಸಮಾನರು ಎಂಬ ಭಾವನೆ ಅಡಿಯಲ್ಲಿ ಲಿಂಗಾಯತ ಧರ್ಮ ಅಸ್ತಿತ್ವಕ್ಕೆ ತಂದಂತಹ ಮಹಾನ್ ಚೇತನ ಬಸವಣ್ಣ.