ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಂಗಶಿಬಿರ ಪೂರಕ: ತಲ್ಲೂರುಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೧೫ ದಿನಗಳ ಮಕ್ಕಳ ರಂಗಶಿಬಿರ ‘ತಂದಾನಿ.. ತಾನ..’ದ ಸಮಾರೋಪ ಸಮಾರಂಭ ನಡೆಯಿತು. ಶಿಬಿರದಲ್ಲಿ ೨೦ ಮಕ್ಕಳು ಭಾಗವಹಿಸಿದ್ದು, ಅವರಿಂದ ‘ಡಿಂಪಿ” ನಾಟಕ ಪ್ರದರ್ಶನಗೊಂಡಿತು.