ಪುತ್ತೂರು: 20ರಂದು ‘ಅಶೋಕ ಜನಮನ’ ಕಾರ್ಯಕ್ರಮ, ಲಕ್ಷ ಮಂದಿ ಭಾಗಿ ರೈ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ‘ಅಶೋಕ ಜನಮನ’ ಹೆಸರಿನಲ್ಲಿ ಉಚಿತ ವಸ್ತ್ರ ವಿತರಣೆ ನಡೆಸಲಾಗುತ್ತಿದ್ದು, ೧೩ನೇ ವರ್ಷದ ಅಶೋಕ ಜನಮನ ಕಾರ್ಯಕ್ರಮವು ೨೦ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.