ಅರ್ಹರು ಮತ್ತು ಶ್ರೇಷ್ಠರಿಗೆ ಮತ ನೀಡಿ: ಪ್ರೊ.ಎನ್.ಕೆ. ಲೋಲಾಕ್ಷಿ ಕರೆಮತದಾನ ಸಂವಿಧಾನ ಮತ್ತು ಪ್ರಜಾಪ್ರತ್ವದ ಸೌಂದರ್ಯ ಯಾವುದೇ ಜಾತಿ, ಧರ್ಮ, ಉಡುಗೊರೆ ಇತ್ಯಾದಿಗಳ ಮೋಹಕ್ಕೆ ಸಿಲುಕದೆ ಅರ್ಹರಿಗೆ, ಶ್ರೇಷ್ಠರಿಗೆ ನಮ್ಮ ಮತವನ್ನು ನೀಡಿದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚುತ್ತದೆ. ಅಂಬೇಡ್ಕರ್ ಅವರು ಮತದಾನದ ಹಕ್ಕನ್ನು ಸಾಂವಿಧಾನಿಕವಾಗಿ ದೊರಕಿಸಿಕೊಟ್ಟಿದ್ದಾರೆ.