ಲೋಕ ಅದಾಲತ್ ನಲ್ಲಿ 262 ಪ್ರಕರಣಗಳನ್ನು ಇತ್ಯರ್ಥರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಲ್ಲಿ ನಡೆದ ಅದಾಲತ್‌ನಲ್ಲಿ 65 ಐಪಿಸಿ, 67 ಚೆಕ್ ಬೌನ್ಸ್, 59 ಅಪಘಾತ ಮತ್ತು 71 ಸಿವಿಲ್ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿ ಕಕ್ಷಿದಾರರಿಗೆ 6,06,31, 345 ರು, ಆದೇಶ ನೀಡಲಾಯಿತು.