ಬುದ್ಧಿಶಕ್ತಿ ಹೆಚ್ಚಳಕ್ಕೆ ಈ ಕ್ರೀಡೆ ಸಹಕಾರಿ: ಮಧುಕರ್ಈಗಾಗಲೇ ತುಮಕೂರು ಹಾಗೂ ಮಂಡ್ಯದಲ್ಲಿ ಚೆಸ್ ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ ಹತ್ತಾರು ರಾಜ್ಯ, ಜಿಲ್ಲಾಮಟ್ಟದ ಟೂರ್ನಿಗಳನ್ನು ಅಲ್ಲಿ ನಡೆಸಲಾಗುತ್ತಿದೆ. ಇದೀಗ ರಾಮನಗರ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಚನ್ನಪಟ್ಟಣದಲ್ಲಿ ಎಂ.ಎಂ. ಚೆಸ್ ಅಕಾಡೆಮಿ ಆರಂಭಗೊಂಡಿದೆ.