ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕರ್ನಾಟಕ ವಿಶ್ಬವಿದ್ಯಾಲಯದಿಂದ ಪಕ್ಷಿಗಳಿಗೆ ಕುಡಿವ ನೀರು, ಆಹಾರ
ಕವಿವಿ ಕ್ಯಾಂಪಸ್‌ನಲ್ಲಿ 128 ವಿವಿಧ ಪಕ್ಷಿಗಳು ಇರುವುದನ್ನು ಗುರುತಿಸಿದ್ದು, ಬೇಸಿಗೆಯ ಬಿಸಿಲಿನಲ್ಲಿ ಅವುಗಳಿಗೆ ಕುಡಿಯುವ ನೀರು ಪೂರೈಸಲು ಈ ರೀತಿಯ ತೊಟ್ಟಿಗಳನ್ನು ಇಡುವ ಮೂಲಕ ಪ್ರತಿಯೊಬ್ಬರು ಪಕ್ಷಿ ಸಂಕುಲಕ್ಕೆ ನೆರವಾಗಬೇಕು.
ಪರಶುರಾಂಪುರದಲ್ಲಿ ಲಕ್ಷ್ಮಿ ಕೊಲ್ಲಾಪುರದಮ್ಮ ಜಾತ್ರೆ
ಶ್ರೀದೇವಿಯ 12 ಕೈವಾಡದವರು ಮಂಗಳವಾದ್ಯಗಳ ಮೂಲಕ ಸಮೀಪದ ವೇದಾವತಿ ನದಿಗೆ ತೆರಳಿ ಗಂಗಾ ಪೂಜೆ ಸಲ್ಲಿಸುವರು.
ಬಡತನ ನೀಗಲು ಉದ್ಯೋಗ ಸಹಕಾರಿ: ಅನಂತಮೂರ್ತಿ ಹೆಗಡೆ
ಉತ್ತಮ ವಿದ್ಯೆಯನ್ನು ಕಲಿತು ಇಂತಹ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದರ ಮೂಲಕ ಉದ್ಯೋಗ ಗಳಿಸಿಕೊಂಡು ಉತ್ತಮ ಜೀವನ ಸಾಗಿಸಬೇಕು.
ಮನೆ ಬೀಗ ಮುರಿದು ನಗನಾಣ್ಯ ಕಳ್ಳತನ
ದೇವರಹಿಪ್ಪರಗಿ: ಮನೆಯ ಬೀಗ ಮುರಿದು ಮನೆಯಲ್ಲಿ ಇದ್ದ ನಗನಾಣ್ಯಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಮುಳಸಾವಳಗಿ ಗ್ರಾಮದದಲ್ಲಿ ರಾತ್ರಿ ನಡೆದಿದೆ. ಗ್ರಾಮದ ಗುರಪ್ಪ ಕಲ್ಲಪ್ಪಹದರಿ ಎಂಬುವವರ ಮನೆ ಬೀಗ ಮುರಿದು ಮನೆ ಕಳ್ಳತನ ಮಾಡಲಾಗಿದೆ.
ಸೋಲಿನ ಭೀತಿ-50ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಕಣದಿಂದ ಹಿಂದೆ-ಭರತ ಬೊಮ್ಮಾಯಿ
ಕಾಂಗ್ರೆಸ್ಸಿನ 50ಕ್ಕೂ ಹೆಚ್ಚು ನಾಯಕರು ಸೋಲಿನ ಭೀತಿಯಿಂದ ಲೋಕಸಭೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹೇಳಿದರು.
ಕಾವೇರಿ ಆಸ್ಪತ್ರೆ ಉತ್ತಮ ಸೇವೆ ನೀಡಲಿ: ಸಿದ್ದು
ಕಾವೇರಿ ಆಸ್ಪತ್ರೆಯ ಸಮೂಹವು ನಗರದ ಮಾರತ್ತಹಳ್ಳಿಯಲ್ಲಿ ನೂತನವಾಗಿ ಆರಂಭವಾಗಿರುವ ದಕ್ಷಿಣ ಭಾರತದ 12ನೇ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಹಾಲು ಮಾರಿ ಎಂಬಿಬಿಎಸ್ ಮಾಡಿದ ವಿದ್ಯಾರ್ಥಿನಿ
ಹಾಲು ಮಾರಿ ಎಂಬಿಬಿಎಸ್ ಮಾಡಿದ ವಿದ್ಯಾರ್ಥಿನಿ ರುಬಿಯ ರೆಹಮಾನ್
ನಿಮ್ಮ ಸೇವೆಗೊಮ್ಮೆ ಅವಕಾಶ ಕೊಡಿ: ಸಾಗರ ಖಂಡ್ರೆ
ಪ್ರಾಮಾಣಿಕತೆ, ಶ್ರದ್ಧೆಯಿಂದ ಕೆಲಸ ಮಾಡಿ ನಿಮ್ಮ ನಂಬಿಕೆ ಉಳಿಸಿಕೊಳ್ತೇನೆ. ಕಮಲನಗರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಲೋಕಸಭೆ ಅಭ್ಯರ್ಥಿ ಸಾಗರ ಖಂಡ್ರೆ ಮನವಿ ಮಾಡಿದರು.
ಕವಿ, ಬರಹಗಾರರು ಸಮಾಜಮುಖಿಯಾಗಿ ಬರೆಯಬೇಕು: ಸಿದ್ದರಾಮ ಹೊನ್ಕಲ್
ಗಜಲ್ ಗಳ ಮೂಲಕ ಪ್ರೀತಿ, ಪ್ರೇಮಾನುಭೂತಿಯಿಂದ ತುಂಬಿದ ನವಿರಾದ ಭಾವನೆಗಳನ್ನು, ವಿರಹ ವೇದನೆಯ ನೋವುಗಳನ್ನು ಅತ್ಯಂತ ಸೊಗಸಾಗಿ ಕಟ್ಟಿಕೊಡುವುದರ ಜೊತೆಗೆ ಹಸಿವು, ಬಡತನ, ಅವಮಾನಗಳಿಗೂ ಸಂವೇದನಾಶೀಲವಾಗಿ ಸ್ಪಂದಿಸಬಹುದು
ಜನರಿಗೆ ಮೋದಿ,ಮಂಜುನಾಥ್ ರ ಸೇವೆಗಳನ್ನು ತಿಳಿಸಿ: ಅನುಸೂಯಾ
ನನ್ನ ಪತಿ ಮಂಜುನಾಥ್ ರವರು ತಮ್ಮ ಸೇವಾ ಕ್ಷೇತ್ರದಲ್ಲಿ ಎಂದೂ ಬಿಡುವನ್ನು ತೆಗೆದುಕೊಳ್ಳದೇ ಬಡವ, ಶ್ರೀಮಂತ ಎಂಬ ಬೇಧವಿಲ್ಲದೇ ಕಷ್ಟ ಎಂದು ಬಂದವರ ಪ್ರಾಣ ಉಳಿಸಿದ್ದಾರೆ, ಅವರು ರಾಜಕೀಯ ಕುಟುಂಬದವರಾದರೂ ಈ ಕ್ಷೇತ್ರಕ್ಕೆ ಬರದೇ ತಮ್ಮ ವೃತ್ತಿ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ನನಗೆ ಹೆಮ್ಮೆಯೆನಿಸುತ್ತದೆ.
< previous
1
...
11592
11593
11594
11595
11596
11597
11598
11599
11600
...
14490
next >
Top Stories
ಟಾಕ್ಸಿಕ್‌ನಂಥಾ ಸಿನಿಮಾ ಭಾರತದಲ್ಲೇ ಬಂದಿಲ್ಲ: ರುಕ್ಮಿಣಿ ವಸಂತ್
ನಿಮ್ಮ ಮಿನುಗುವ ಮುಖದ ಗುಟ್ಟು ಏನು? : ಮೋದಿಗೆ ಹರ್ಲಿನ್ ಪ್ರಶ್ನೆ
ವಿಶ್ವವ್ಯಾಪಿ ಹರಡಿದ ಬಾಯಿ ಕ್ಯಾನ್ಸರ್ : ಭೀಕರ ಖಾಯಿಲೆ ಕಾರಣ, ಲಕ್ಷಣ, ಚಿಕಿತ್ಸೆ ಹೇಗೆ?
ನವೆಂಬರ್‌ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಗಿಲ್ಲಿ ನಟನ ಕುರಿತು 6 ಇಂಟರೆಸ್ಟಿಂಗ್ ಸಂಗತಿಗಳು