ಹಳೆ ಮೌಲ್ಯ ಹೊಸ ಪೀಳಿಗೆ ಮೇಲೆ ಹೇರದಿರಿ: ಡಾ. ಮಹದೇವ ಸಲಹೆಇಂದು ಬಹುತೇಕರು ನಾವೆಲ್ಲರೂ ಒಂದೇ ಎಂಬ ಮೌಲ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಒಬ್ಬೊಬ್ಬರ ಚಿಂತನಾ ಶೈಲಿ, ಆಚಾರ, ವಿಚಾರಗಳು ಬದಲಾವಣೆ ಕಾಣುತ್ತಿವೆ ಎಂದರು.ಹಳೆ ಪೀಳಿಗೆಯ ಮೌಲ್ಯಗಳಿಗೆ ಹೊಸ ಪೀಳಿಗೆಯ ಮೌಲ್ಯಗಳು ಬೆರೆತಾಗ ದುರಂತಗಳು ಸಂಭವಿಸುತ್ತವೆ. ಸಮಾನತೆಗೆ ಒಂದು ಹೊಸ ಅರ್ಥವನ್ನು ನೀಡಬೇಕಿದೆ ಎಂಬುದನ್ನು ಈ ಕಾದಂಬರಿಯಲ್ಲಿ ವಿಭಿನ್ನ ಶೈಲಿಯೊಂದಿಗೆ, ಅಚ್ಚುಕಟ್ಟಾಗಿ ಪದ ಜೋಡನೆ ಮಾಡಲಾಗಿದೆ