ಸುರೇಶ್ ಕ್ಷೇತ್ರ ಜನರ ನಾಡಿ ಮಿಡಿತ ಬಲ್ಲವರುಪೋಡಿ ಅಂತ ಏನಕ್ಕೆ ಹೇಳುತ್ತಾರೆ? ಟ್ರಾನ್ಸ್ ಫಾರ್ಮರ್ ಅಂದರೇನು ಗೊತ್ತಿಲ್ಲದವರು ರಾಜಕಾರಣಕ್ಕೆ ಬಂದಿದ್ದಾರೆ. ಹಳ್ಳಿಯಲ್ಲಿ ನಿಂತು ಕೆಲಸ ಮಾಡುವ ನಾಯಕ ಬೇಕಾ, ಎಸಿ ರೂಮ್‌ನಲ್ಲಿ ಕುಳಿತುಕೊಳ್ಳುವ ನಾಯಕ ಬೇಕಾ ಎಂಬುದನ್ನು ಮತದಾರರು ತೀರ್ಮಾನ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ವಿರುದ್ಧ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.