ಬಡವರ ಸೇವೆಯು ಶ್ರೀರಾಮನ ಸೇವೆಯೇ ಆಗಿದೆ: ಪೇಜಾವರ ಶ್ರೀಉಡುಪಿ ಉದ್ಯಮಿ ರಾಜಗೋಪಾಲ್ ಆಚಾರ್ಯ ಅವರು ಅಯೋಧ್ಯೆಗೆ ತೆರಳಿದ್ದಾಗ ಶ್ರೀರಾಮಮಂದಿರದಲ್ಲಿ ಕಲಶ ಪೂಜೆಯ ಸಂದರ್ಭ ಮಾಡಿದ ಸಂಕಲ್ಪದಂತೆ ಆಸರೆ ಚಾರಿಟೇಬಲ್ ಟ್ರಸ್ಟ್ ಮೂಲಕ ಇಲ್ಲಿನ ಗುಂಡಿಬೈಲಿನ ಪಾಡಿಗಾರಿನಲ್ಲಿ ಮಾಲಾಶ್ರೀ ಭಟ್ ಕುಟುಂಬಕ್ಕೆ ಮನೆ ಕಟ್ಟಿಕೊಡಲು ನಿರ್ಧರಿಸಿದ್ದು, ಅದರ ಶಿಲಾನ್ಯಾಸವನ್ನು ಪೇಜಾವರ ಶ್ರೀಗಳು ನೆರವೇರಿಸಿದರು.