ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಬೀದರ್ ಲೋಕಸಭೆ: ಮೇ 7 ಮತದಾನ, ಜೂ.4ಕ್ಕೆ ಎಣಿಕೆ
ಬೀದರ್ ಲೋಕಸಭಾ ಕ್ಷೇತ್ರದಲ್ಲಿ 18,45,429 ಮತದಾರರು । 18-19 ವರ್ಷದೊಳಗಿನ 26,717 ಯುವ ಮತದಾರರಿಗೆ ಮತದ ಹಕ್ಕು. 508 ಶತಾಯಿಷಿಘಳಿದ್ದರೆ 120 ವರ್ಷಕ್ಕೂ ಹೆಚ್ಚು ವಯಸ್ಸಿನ ಒಬ್ಬ ಮತದಾರ.
ಇಂದು ಪುನೀತ್ ರಾಜ್‌ಕುಮಾರ್ 49ನೇ ಜನ್ಮದಿನ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 49ನೇ ಜನ್ಮದಿನವಿಂದು. ತನ್ನ ಮಾದರಿ ಕೆಲಸಗಳಿಂದ ಜನ ಮೆಚ್ಚುಗೆ ಪಡೆದ ಪುನೀತ್ ಬರ್ತ್‌ಡೇಯನ್ನು ಸ್ಫೂರ್ತಿ ದಿನವಾಗಿ ಆಚರಿಸಲು ಅಭಿಮಾನಿಗಳು ಮುಂದಾಗಿದ್ದಾರೆ.
ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ, ಬಿಗಿ ಬಂದೋಬಸ್ತ್
ಕ್ಷೇತ್ರದಲ್ಲಿ 85 ವರ್ಷಕ್ಕೂ ಮೇಲ್ಪಟ್ಟ 18,809 ಮತದಾರರು ಹಾಗೂ ವಿಕಲಚೇತನ 26559 ಮತದಾರರಿದ್ದು, ಅವರೆಲ್ಲರ ಮಾಹಿತಿಯನ್ನು ಪಡೆದು ಇಚ್ಚಿಸಿದವರಿಗೆ ಮನೆ ಮತದಾನಕ್ಕೂ ಸಹ ಅವಕಾಶ ಕಲ್ಪಿಸಲಾಗುವುದು.
ಗ್ರಾಮೀಣ ಭಾಗದ ಜನರು ಆರೋಗ್ಯದ ಕಾಳಜಿ ವಹಿಸಿ: ಅಭಿನವ ಶ್ರೀ
ಸಿರವಾರದಲ್ಲಿ ವಲಕಲ್ ಬೃಹನ್ಮಠದ ಲಿಂ.ಸೋಮಶೇಖರ ಶಿವಾಚಾರ್ಯರ 27 ಜಾತ್ರಾ ಮಹೋತ್ಸವ ಹಾಗೂ ಮಯೂರ ಶಿಲೆ ನಾಡೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಸರ್ವಾಧಿಕಾರಿ ಧೋರಣೆ ಕೊನೆಯಾಗಬೇಕು: ಪ್ರಕಾಶ್ ರಾಜ್
ಬೇರೆಯವರ ಮಾತು ಕೇಳೋದಿಲ್ಲಾ, ಪ್ರೆಸ್ ಮೀಟ್ ಮಾಡೋದಿಲ್ಲ, ಯಾವುದೇ ಪ್ರಶ್ನೆಗೂ ಉತ್ತರಿಸುವ ಅವಶ್ಯಕತೆ ಇಲ್ಲ ಎನ್ನುವುದು ನಿಜವಾದ ಸರ್ವಾಧಿಕಾರ. ಇದು, ಈ ದೇಶದಲ್ಲಿ ನಡೆಯುತ್ತಿದೆ ಎಂದು ಚಲನಚಿತ್ರ ನಟ ಪ್ರಕಾಶ್ ರಾಜ್ ಹೇಳಿದರು.
ಸ್ವಾಭಿಮಾನದಿಂದ ಬದುಕುತ್ತಿರುವ ಬಂಜಾರರು: ಸರ್ದಾರ್ ಸ್ವಾಮೀಜಿ
ಸ್ವಾಭಿಮಾನದಿಂದ ಬದುಕುತ್ತಿರುವ ಬಂಜಾರರು. ಅನಾದಿ ಕಾಲದಿಂದಲೂ ಸೇವಾಲಾಲರ ಆದರ್ಶ ಪಾಲಿಸಿಕೊಂಡು ಸಮಾಜ ಮುಖಿಯಾಗಿ ಬದುಕುತ್ತಿದ್ದಾರೆ ಎಂದು ಸರ್ದಾರ್ ಸ್ವಾಮೀಜಿ ಹೇಳಿದರು.
ತುಮಕೂರಿಗೆ 2 ದಿನಕ್ಕೊಮ್ಮೆಯಾದ್ರೂ ಕುಡಿವ ನೀರು ಪೂರೈಕೆ ಮಾಡಿ: ಡಾ.ಜಿ.ಪರಮೇಶ್ವರ ಸೂಚನೆ
ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗಿರುವುದರಿಂದ ಪ್ರತಿ ದಿನ ಸಾಧ್ಯವಾಗದಿದ್ದರೂ 2 ದಿನಕ್ಕೊಮ್ಮೆಯಾದರೂ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ವಹಿಸಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಾಕಿಸ್ತಾನದಿಂದ ಕಾಂಗ್ರೆಸಿಗೆ ಎಲೆಕ್ಷನ್‌ಗೆ ಹಣ ಬಂದಿರಬೇಕು: ಸಚಿವ ಜೋಶಿ ಕಿಡಿ
ಪಾಕಿಸ್ತಾನದಿಂದ ಬಿಜೆಪಿಗೆ ಹಣ ಬಂದಿದೆ ಎಂಬ ಆರೋಪಕ್ಕೆ ಕಿಡಿಕಿಡಿಯಾದರು. ಕಾಂಗ್ರೆಸಿಗೆ ಹಣ ಬಂದಿದೆ. ಬಿಜೆಪಿಗೆ ಇಂತಹ ಹಣದ ಅವಶ್ಯಕತೆ ಇಲ್ಲ.
ಚುನಾವಣಾ ಆ್ಯಪ್ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ
ಚುನಾವಣಾ ಆ್ಯಪ್‍ಗಳಾದ ವಿಎಚ್ಎ, ಸಕ್ಷಮ್, ಸುವಿಧಾ, ಸಿ-ವಿಜಿಲ್ ಮತ್ತು 1950 ಸಹಾಯವಾಣಿ ಕುರಿತಂತೆ ವಿದ್ಯಾರ್ಥಿ ಯುವಜನರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಿರಂತರ ಮಾಡಬೇಕು.
ಎಸ್‌ಟಿ ಪಟ್ಟಿಗೆ ಸೇರಲು ಕಾಡುಗೊಲ್ಲರು ಅರ್ಹರು: ಸಚಿವ ಡಿ.ಸುಧಾಕರ್
ಹಿರಿಯೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವತಿಯಿಂದ ಶನಿವಾರ ನಡೆದ ಸಮಾರಂಭದಲ್ಲಿ ಸಚಿವ ಡಿ ಸುಧಾಕರ್ ಕಾಡುಗೊಲ್ಲ ಜನಾಂಗದವರಿಗೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ವಿತರಣೆ ಮಾಡಿದರು.
< previous
1
...
12338
12339
12340
12341
12342
12343
12344
12345
12346
...
14721
next >
Top Stories
ಒಂದು ದಿನದ ಟ್ರಾಫಿಕ್ ಪೊಲೀಸ್ ಆದ ಶಾಸಕ ಸುರೇಶ್ ಕುಮಾರ್!
ವೀರೇಂದ್ರ ಹೆಗ್ಗಡೆ ನಿರ್ಮಾಣದಲ್ಲಿ ರಮ್ಯಾ ಜೊತೆ ಚೆನ್ನಭೈರಾದೇವಿ ಸಿನಿಮಾ
ಮನೆಗಳಲ್ಲೇ ಗ್ರಂಥಾಲಯ ಸ್ಥಾಪಿಸಿದ ಉಡುಪಿ ಕಸಾಪ !
ಬೆಳಗಾವಿ : 31 ಕೃಷ್ಣಮೃಗ ಸಾವಿಗೆ ರಕ್ತಸ್ರಾವದ ಈ ಕಾಯಿಲೆ ಕಾರಣ
ಜೆಡಿಎಸ್‌ಗೆ 25 : ನಾಡಿದ್ದಿಂದ ರಜತ ಮಹೋತ್ಸವ