ಇಂದೇ ಲೋಕ ಚುನಾವಣೆ ಘೋಷಣೆ: ಖಚಿತಗೊಳ್ಳದ ಅಭ್ಯರ್ಥಿಗಳುಭಾರತವಷ್ಟೇ ಅಲ್ಲ ಇಡೀ ಪ್ರಪಂಚವೇ ಎದುರು ನೋಡುತ್ತಿರುವ ಬಹುನಿರೀಕ್ಷಿತ ದೇಶದ ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆ ಆಯೋಗವು ಶುಕ್ರವಾರ ಮುಹೂರ್ತ ಫಿಕ್ಸ್ ಮಾಡಿದ್ದು, ಇನ್ನು ರಾಯಚೂರು ಲೋಕಸಭಾ ಕ್ಷೇತ್ರದಿಂದ ಯಾವ ಅಭ್ಯರ್ಥಿಯೂ ಖಚಿತಗೊಳ್ಳದೇ ಇರುವುದು ಉಭಯ ಪಕ್ಷದವರಲ್ಲಿ ಕಸಿವಿಸಿಯನ್ನುಂಟು ಮಾಡುತ್ತಿದೆ.