ಮಹಿಳೆಯರು ಮಕ್ಕಳಿಗೆ ಚಿಕ್ಕ ವಯಸ್ಸಲ್ಲೇ ಸಂಸ್ಕಾರ ನೀಡಿ: ರಾಚೋಟಿ ಸ್ವಾಮೀಜಿಯಮಕನಮರಡಿ ಹುಣಸಿಕೊಳ್ಳಮಠದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ಹಮ್ಮಿಕೊಂಡ ಸ್ವ ಸಹಾಯ ಗುಂಪುಗಳ ಸಾಧನಾ ಸಮಾವೇಶದಲ್ಲಿ ಹುಣಸಿಕೊಳ್ಳಮಠದ ರಾಚೋಟಿ ಸ್ವಾಮೀಜಿ ಮಾತನಾಡಿ, ಮಹಿಳೆಯರು ತಮ್ಮಲ್ಲಿರುವ ಶಕ್ತಿ ಗುರುತಿಸಿಕೊಂಡು ಸಾಧನೆ ಮಾಡಿದಲ್ಲಿ ಸಮಾಜ ತನ್ನಿಂದತಾನೇ ಗುರುತಿಸಿ ಸತ್ಕರಿಸುತ್ತದೆ ಎಂದು ಹೇಳಿದರು.