ಪತಿಯ ಆಸೆ ನೆರವೇರಿಸಲು ರಾಜಕೀಯಕ್ಕೆ ಬರುವೆ: ವಾಣಿ ಕೆ.ಶಿವರಾಂ ನನ್ನ ಪತಿ ಕೆ. ಶಿವರಾಂ ಅವರು ಕಳೆದ ಹತ್ತು ವರ್ಷಗಳಿಂದ ಸಮಾಜ ಸೇವೆ ಹಾಗೂ ರಾಜಕಾರಣದಲ್ಲಿ ಜನ ಸೇವೆ ಮಾಡುವ ಹಂಬಲ ಹೊಂದಿದ್ದರು. ಹಾಗಾಗಿ ಅವರ ಆಸೆ, ಗುರಿಯನ್ನು ಈಡೇರಿಸಲು ಹಠ, ಛಲದಿಂದ ರಾಜಕೀಯಕ್ಕೆ ಬರುವುದಾಗಿ ವಾಣಿ ಕೆ. ಶಿವರಾಂ ಘೋಷಣೆ ಮಾಡಿದರು.