ಹೆಣ್ಣು ಭ್ರೂಣ ಹತ್ಯೆಯಿಂದ ಹೆಣ್ಣಿನ ಅನುಪಾತ ಕುಸಿತ: ಎಚ್.ಆರ್.ಅರವಿಂದ್ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ರಾಜ್ಯಕ್ಕೆ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಹೆಣ್ಣು ಸಂತಾನೋತ್ಪತ್ತಿ ತಡೆಯುವ ದುರಂತದಲ್ಲಿದೆ, ಇತ್ತೀಚೆಗೆ ಮದುವೆಯಾಗುವ ಗಂಡು ಮಕ್ಕಳಿಗೆ ವಧುಗಳು ಲಭ್ಯವಾಗುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಹೆಣ್ಣಿನ ಸಂತತಿ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು.