‘ಸಂಸದೆ ಸುಮಲತಾ ಅವರನ್ನು ಸಮರ್ಥರು ಅನ್ನಬೇಕಾ, ಬುದ್ಧವಂತರು ಅನ್ನಬೇಕಾ ಗೊತ್ತಿಲ್ಲ..’ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ. ಕೊನೆ ಹಂತದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಸುಮಲತಾ ಹೇಳಿಕೆಗೆ ಪಾಪ ಅವರನ್ನು ಸಮರ್ಥರು ಅನ್ನಬೇಕಾ, ಬುದ್ಧಿವಂತರು ಅನ್ನಬೇಕಾ ಗೊತ್ತಿಲ್ಲ. ಏನೋ ಒಂದು ಹೇಳಿದರೆ ಅವರು ಇನ್ನೇನೋ ಹೇಳುತ್ತಾರೆ.ಸಂಸದರಾಗಿ ಗಡ್ಕರಿ ಭೇಟಿ ಮಾಡಿದೆ ಅಂದರೆ ಬೇಡ ಅನ್ನೋದಕ್ಕೆ ಆಗುತ್ತಾ. ಕ್ರೆಡಿಟ್ ಯಾರಿಗೆ ಹೋಗುತ್ತದೆ ಅನ್ನುವುದಲ್ಲ, ಕೆಲಸ ಆಯಿತಾ ಎಂಬುದು ಮುಖ್ಯ ಎಂದು ವ್ಯಂಗ್ಯ.