ನಾರಾಯಣ ಆಸ್ಪತ್ರೆಯಲ್ಲಿ ಸುಧಾರಿತ ಲೇಸರ್ ಚಿಕಿತ್ಸಾ ಘಟಕ ಪ್ರಾರಂಭನಾರಾಯಣ ಆಸ್ಪತ್ರೆ ಅತ್ಯಾಧುನಿಕ ಲೇಸರ್ ಸರ್ಜರಿ ಚಿಕಿತ್ಸಾ ಸೇವೆ ಪ್ರಾರಂಭಿಸಿದೆ. ಈ ಘಟಕದಲ್ಲಿ ಮೂಲವ್ಯಾದಿ, ಪಿಸ್ತುಲಾ, ಬಿರುಕುಗಳು, ಫಿಲೋನಿಡಲ್ಸೈನಸ್, ಲೇಸರ್ಲಿಪೊಸಕ್ಷನ್, ಉಬ್ಬಿರುವ ರಕ್ತನಾಳಗಳಿಗೆ ಎಂಡೋ ವೆನಸ್ ಲೇಸರ್ಅಬ್ಲೇಶನ್ ಜನನಾಂಗದ ನರಹುಲಿ ನಿವಾರಣೆ, ಲೇಸರ್ಹಿಸ್ಟರೊಸ್ಕೋಪಿ ಅಸಿಸ್ಟೆಡ್ರಿಪ್ರೊಡಕ್ಟಿವ್ ಟೆಕ್ನಾಲಜಿ, ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ.