ಕರಕುಶಲ ವಸ್ತುಗಳ ಉಳಿವಿಗೆ ಮಾಸಿಕ ಸಂತೆ ಪ್ರೋತ್ಸಾಹಿಸಿ: ಶುಭಾಷಿಣಿ ತಿಮ್ಮಪ್ಪಗ್ರಾಮೀಣ ಪ್ರದೇಶಗಳಲ್ಲಿ ಗೃಹ, ಕರಕುಶಲ,ಸಣ್ಣ ಕೈಗಾರಿಕೆಗಳು ನಶಿಸುತ್ತಿವೆ. ಆದ್ದರಿಂದ ಅವುಗಳನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಮಾಸಿಕ ಸಂತೆಗಳನ್ನು ಪ್ರೋತ್ಸಾಹಿಸಬೇಕು ಎಂದು ಮೆಣಸೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶುಭಾಷಿಣಿ ತಿಮ್ಮಪ್ಪ ಹೇಳಿದರು.