ಕಾಲೇಜು ಕ್ಯಾಂಪಸ್‌ಗೆ ಹೊರ ವ್ಯಕ್ತಿಗಳು ಪ್ರವೇಶಿಸಿದಂತೆ ಗಮನಹರಿಸಿ: ಎಸ್ಪಿ ಉಮಾಪೊಲೀಸ್ ಇಲಾಖೆಗೆ ಸಂಬಂಧಿಸಿ ತುರ್ತು ಸೇವೆಗಾಗಿ 112ಗೆ ಕರೆ ಮಾಡಿ. ಅಗತ್ಯವಿದ್ದರೆ ನೇರವಾಗಿ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ, ಸಂಪರ್ಕಿಸಿ. ನಗರದಲ್ಲಿ ತುರ್ತು ಸೇವೆಗಾಗಿ ದಾವಣಗೆರೆ ಸುರಕ್ಷಾ ಆ್ಯಪ್ ಜಾರಿಗೆ ತರಲಾಗಿದೆ. ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ಯಾವುದೇ ಆಪತ್ತಿನ ಸಮಯ ಹಾಗೂ ಇತರೆ ತುರ್ತು ಸೇವೆಗೆಈ ಆ್ಯಪ್ ಬಳಸಬಹುದು.