ಹಿರಿಯ ಪತ್ರಕರ್ತ, ನಿರೂಪಕ ಮನೋಹರ ಪ್ರಸಾದ್ ಇನ್ನಿಲ್ಲಅಹಂ ಇಲ್ಲದೆ ಎಲ್ಲರೊಂದಿಗೆ ಬೆರೆಯುತ್ತಿದ್ದ ಮನೋಹರ ಪ್ರಸಾದ್‌ಗೆ ಅಗಾಧ ನೆನಪಿನ ಶಕ್ತಿ ವಿಶೇಷವಾಗಿತ್ತು. 30 ವರ್ಷಗಳ ಹಿಂದಿನ ಘಟನೆಯನ್ನು ಇಸವಿ, ದಿನಾಂಕ ಸಹಿತ ಸಚಿತ್ರವೆಂಬಂತೆ ಮುಂದಿಡುತ್ತಿದ್ದರು. ಗಡಸು ಧ್ವನಿ, ಕನ್ನಡ, ತುಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಛಾತಿ ಇವರದ್ದು.