ಎಸ್ಸೆಸ್ಸೆಲ್ಸಿಯಲ್ಲಿ ಚಹಾ ಮಾರುವವನ ಮಗಳ ಸಾಧನೆಸಾಧನೆ ಮಾಡಲು ಗುರಿ ಮುಖ್ಯ, ಗುರಿ ಮುಟ್ಟಲು ಕಠಿಣ ಪರಿಶ್ರಮ ಅಗತ್ಯ. ತೇರದಾಳದ ಚಹಾ ಮಾರುವವನ ಮಗಳು ಇದಕ್ಕೆ ಸಾಕ್ಷಿಯಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೧೫ ಅಂಕ ಪಡೆದು ರಾಜ್ಯಕ್ಕೆ ೧೧ನೇ ರ‍್ಯಾಂಕ್ ಪಡೆದು, ಪಟ್ಟಣ, ಪಾಲಕರು ಹಾಗೂ ಕಲಿತ ಶಾಲೆಗೆ ಕೀರ್ತಿ ಹೆಚ್ಚಿಸಿದ್ದಾಳೆ.