ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕಂಚಿ ಕಾಮಾಕ್ಷಿ ದೇಗುಲ: ತ್ರಿಪುರಾಸುರ ಸಂಹಾರ ಮಂಟಪ
ಶ್ರೀ ಕಂಚಿಕಾಮಾಕ್ಷಿ ದೇವಾಲಯದ ವತಿಯಿಂದ 60ನೇ ವರ್ಷದ ಉತ್ಸವ ಆಚರಣೆ ಅಂಗವಾಗಿ ‘ಶಿವನಿಂದ ತ್ರಿಪುರಾಸುರನ ಸಂಹಾರ’ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಮಂಟಪ ಹೊರ ತರಲು ಪ್ರಯತ್ನಿಸುತ್ತಿರುವ ಸಮಿತಿ ಸುಮಾರು ರು.25 ಲಕ್ಷ ವೆಚ್ಚ ಮಾಡುತ್ತಿದೆ.
ಯುವಕ ನಾಪತ್ತೆ
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಮದ್ ರೀಹಾನ್ ಎಂಬ 19 ವರ್ಷದ ಯುವಕನು ಸೆಪ್ಟೆಂಬರ್ 11ರಂದು ಮಧ್ಯರಾತ್ರಿ 12.30 ರಿಂದ ಬೆಳಿಗ್ಗೆ 6.30ರ ಸಮಯದಲ್ಲಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಈತನ ತಾಯಿ ಆಯಿಷಾ ಠಾಣೆಗೆ ದೂರು ನೀಡಿದ್ದಾರೆ.
ಹೆಸ್ಕಾಂ ಬಿಲ್ ಕಲೆಕ್ಟರ್ ಬರ್ಬರ ಹತ್ಯೆ
. ಧಾರವಾಡ ತಾಲೂಕಿನ ಬಾಡ ಗ್ರಾಮದ ರಜಾಕ್ ಕವಲಗೇರಿ (48) ಹತ್ಯೆಯಾದ ವ್ಯಕ್ತಿ. ಕೆಲಸ ಮುಗಿಸಿ ವಾಪಸ್ ಹೋಗುವಾಗ ಹಳಿಯಾಳ ರಸ್ತೆಯ ಬೈಪಾಸ್ ಸೇತುವೆ ಬಳಿ ಬೈಕ್ ಮೇಲೆ ಬಂದಿದ್ದ ಯುವಕರು ರಜಾಕ್ ನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶೀಘ್ರ ಆರಂಭ: ಮಧು ಬಂಗಾರಪ್ಪ
ರಾಜ್ಯದಲ್ಲಿ ಎನ್ಇಪಿ ಬದಲು ಎಸ್ಇಪಿ ಜಾರಿಗೆ ತರಲು ತಜ್ಞರ ಸಮಿತಿ ರಚಿಸಲಾಗಿದೆ
ಇಷ್ಟಲಿಂಗ ಪೂಜೆ ಮೂಲಕ ಹೆದ್ದಾರಿ ತಡೆ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮೂಲಕ ರಸ್ತೆ ತಡೆ ನಡೆಸಲಾಯಿತು.
18, 19ರಂದು ಶಿವಪ್ಪ ನಾಯಕ ಅರಮನೆಯಲ್ಲಿ ಕಲಾ ದಸರಾ
18ರಂದು ಬೆಳಗ್ಗೆ 10 ಗಂಟೆಗೆ ಅರಮನೆಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಕಲಾದಸರಾಕ್ಕೆ ಚಾಲನೆ:
ಚನ್ನಗಿರಿಯಲ್ಲಿ ವಾಲ್ಮೀಕಿ ಪುತ್ಥಳಿ ಮತ್ತೆ ಪ್ರತಿಷ್ಠಾಪಿಸಿ
28ಕ್ಕೆ ಚನ್ನಗಿರಿಯಲ್ಲೇ ವಾಲ್ಮೀಕಿ ಜಯಂತಿ ಆಚರಿಸಲು ಜಿಲ್ಲಾಡಳಿತಕ್ಕೆ ಹುಚ್ಚವ್ವನಹಳ್ಳಿ ಮಂಜುನಾಥ ಒತ್ತಾಯ
ಕಂಬಳ 24 ಗಂಟೆ ಒಳಗೆ ಮುಕ್ತಾಯಕ್ಕೆ ಸೈರನ್ ಸಹಿತ ಪೂರಕ ಕ್ರಮ
ಶುಕ್ರವಾರ ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ.
27ರಿಂದ ಐಎಂಎ 89ನೇ ರಾಜ್ಯ ಸಮ್ಮೇಳನ: ಡಾ.ಗುದಗೆ
27ರಿಂದ ಐಎಂಎ 89ನೇ ರಾಜ್ಯ ಸಮ್ಮೇಳನ: ಡಾ.ಗುದಗೆರಾಜ್ಯ, ಹೊರ ರಾಜ್ಯದ ವೈದ್ಯರ ಆಗಮನ । ವೈದ್ಯಕೀಯ ಕ್ಷೇತ್ರದಲ್ಲಿನ ವಿನೂತನ ತಂತ್ರಜ್ಞಾನ, ಬೆಳವಣಿಗೆ ಕುರಿತು ಪ್ರಬಂಧ ಮಂಡನೆ
..ಮೋದಿಯಿಂದ ಭಾರತವನ್ನು ಶ್ರೇಷ್ಠಗೊಳಿಸುವ ಪ್ರಯತ್ನ
16 ದಿನಗಳಿಂದ ನಮೋ ಬ್ರಿಗೇಡ್ ಯಾತ್ರೆ । ಕೋಲಾರ-ಕರಾವಳಿಯಿಂದ ಉತ್ತರ ಕರ್ನಾಟಕದಲ್ಲಿ ಸುತ್ತಾಡಿ ತುಮಕೂರಿಗೆ: ಸೂಲಿಬೆಲೆ
< previous
1
...
13328
13329
13330
13331
13332
13333
13334
13335
13336
...
13400
next >
Top Stories
ಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್ ರೇವಣ್ಣಗೆ ತಿಂಗಳಿಗೆ 5 ಸಾವಿರ ರೂ. ಸಂಬಳದ ಕೆಲಸ
ಪ್ರತಾಪ್‌ಗೆ ಕೋರ್ಟ್‌ನಲ್ಲೇ ಉತ್ತರ ನೀಡುತ್ತೇವೆ: ಸಿಎಂ
ದಸರೆ ಉದ್ಘಾಟನೆ: ಬಾನು ವಿರುದ್ಧ ಪ್ರತಾಪ್ ಕೋರ್‍ಟಿಗೆ
3ನೇ ಸಲ ಪಪ್ಪಿ ಆಸ್ತಿಗೆ ಇ.ಡಿ. ರೇಡ್: 2 ಚೀಲದಷ್ಟು ಚಿನ್ನ ಜಪ್ತಿ?
ಚಿನ್ನಯ್ಯ ತಂದ ಬುರುಡೆ ಮೂಲ ಸೌಜನ್ಯಳ ಮಾವ ವಿಠಲಗೌಡ?