ಅರಣ್ಯ ನಾಶದಿಂದ ಜೀವವೈವಿದ್ಯ ಮೇಲೆ ಪ್ರತಿಕೂಲ ಪರಿಣಾಮಜಾಗತಿಕ ಹವಾಮಾನದ ಬದಲಾವಣೆ ಪರಿಣಾಮದಿಂದ ಜಲಚಕ್ರದಲ್ಲಿ ವ್ಯತ್ಯಾಸ ಉಂಟಾಗುತ್ತಿರುವುದರಿಂದ ಪ್ರವಾಹ ಮತ್ತು ಬರಗಾಲದಂಥಹ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೇವೆ. ಏಕ ಬೆಳೆ ಪದ್ಧತಿ, ಕಬ್ಬು, ಭತ್ತ, ಗೋವಿನಜೋಳ ಮತ್ತು ಹತ್ತಿಯಂಥಹ ಬೆಳೆಗಳನ್ನು ನಿರಂತರವಾಗಿ ಬೆಳೆಯುವುದರಿಂದ ಸಸ್ಯಗಳಿಗೆ ಅವಶ್ಯಕ ಪೋಷಕಾಂಶಗಳು ದೊರೆಯದೇ ಮಣ್ಣಿನ ಫಲವತ್ತತೆ ಕುಂಠಿತವಾಗುತ್ತದೆ. ಇದರಿಂದ ಭೂಮಿಯ ಗಟ್ಟಿಯಾಗಿ ಪರಿಸರದ ತಾಪಮಾನ ಹೆಚ್ಚಾಗುತ್ತಿದೆ.